About

Home / About

About Us

Who We Are -What We Do

At Shri Basaveshwar Education Society, we believe in the holistic development of our students from the Nursery to Master Degree as per the syllabus.

We are also providing completely free education to Kannada medium students with all schooling needs — from play group to 10th standard — since 2004, under the motto: “Let every child shine through the power of education.”

Furthermore, we see education not just as a means of livelihood but as a mode of enriching the quality of life. We place a strong emphasis on values-based education, character-building, and emotional intelligence, ensuring our students grow into responsible, ethical, and compassionate individuals.

At Shri Basaveshwar Education Society, we believe in the holistic development of our students from the Nursery to Master Degree as per the syllabus.
Also we are giving “completely Free education to Kannada medium students with all needs of schooling” from play group to 10th standard since 2004 to till date with moto “Let every child shine through the power of education”.
Furthermore, we see education not just as a means of livelihood but as a mode of enriching the quality of life.
We place a strong emphasis on values-based education, character-building, and emotional intelligence, ensuring our students grow into responsible, ethical, and compassionate individuals.
Our school environment is designed to spark curiosity and creativity. With equipped labs, a rich library, and innovative teaching methodologies, we encourage experiential learning that connects theory to practice.

Campuses
0
Years Serving
0
Students
500
Teachers
0

ಸಂಸ್ಥೆಯ ಕುರಿತು

ಶ್ರೀ ಬಸವೇಶ್ವರ ಎಜ್ಯುಕೇಶನ್ ಸೊಸೈಟಿಯಲಿ, ನರ್ಸರಿಯಿಂದ ಪದವಿಯವರೆಗೆ ಪಠ್ಯಕ್ರಮದಂತೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ನಾವು ನಂಬಿಕೆ ಇಡುತ್ತೇವೆ. ಅಲ್ಲದೆ, “2004 ರಿಂದ ಈವರೆಗೆ ನಾವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ಲೇ ಗ್ರೂಪ್‌ನಿಂದ 10ನೇ ತರಗತಿವರೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಸಂಪೂರ್ಣ ಉಚಿತ ಶಿಕ್ಷಣ”ವನ್ನು ನೀಡುತ್ತಲೇ ಬಂದಿದ್ದೇವೆ. ಕಾರಣ, ನಮ್ಮ ಧ್ಯೇಯವಾಕ್ಯ “ಪ್ರತಿಯೊಬ್ಬ ಮಕ್ಕಳೂ ಶಿಕ್ಷಣದ ಶಕ್ತಿಯಿಂದ ಹೊಳೆಯಲಿ” ಎಂಬುದಾಗಿದೆ.

ನಾವು ಶಿಕ್ಷಣವನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ಅಲ್ಲ, ಬದಲಾಗಿ ಜೀವನದ ಗುಣಮಟ್ಟವನ್ನು ಉನ್ನತೀಕರಿಸುವ ಸಾಧನವೆಂದು ನಂಬುತ್ತೇವೆ. ನಾವು ಮೌಲ್ಯಾಧಾರಿತ ಶಿಕ್ಷಣ, ನೈತಿಕತೆ ಹಾಗೂ ಭಾವನಾತ್ಮಕ ಬುದ್ಧಿಮತ್ತೆಯ ಬೆಳೆಸುವಿಕೆಗೆ ಪ್ರಾಮುಖ್ಯತೆ ನೀಡುತ್ತೇವೆ, ಇದರಿಂದ ನಮ್ಮ ವಿದ್ಯಾರ್ಥಿಗಳು ಜವಾಬ್ದಾರಿಯುತ, ನೈತಿಕ ಹಾಗೂ ದಯೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.

ನಮ್ಮ ಶಾಲಾ ವಾತಾವರಣವನ್ನು ಕುತೂಹಲ ಮತ್ತು ಸೃಜನಾತ್ಮಕತೆಯನ್ನು ಪ್ರಚೋದಿಸುವ ರೀತಿಯಲ್ಲಿ ರೂಪಿಸಲಾಗಿದೆ. ಸಮರ್ಪಕವಾಗಿ ಸಜ್ಜುಗೊಳಿಸಿದ ಪ್ರಯೋಗಾಲಯಗಳು, ಶ್ರೀಮಂತ ಗ್ರಂಥಾಲಯ ಹಾಗೂ ನವೀನ ಶಿಕ್ಷಣ ವಿಧಾನಗಳ ಮೂಲಕ ನಾವು ಅನುಭವಾಧಾರಿತ ಅಧ್ಯಯನಕ್ಕೆ ಪ್ರೋತ್ಸಾಹಿಸುತ್ತೇವೆ, ಇದು ಸಿದ್ಧಾಂತವನ್ನು ನೈಜ ಜೀವನದ ಅನ್ವಯಕ್ಕೆ ಸಂಬಂಧಿಸುತ್ತದೆ.

ಕ್ರೀಡೆ, ಕಲೆ ಹಾಗೂ ಸಹಪಾಠ್ಯ ಚಟುವಟಿಕೆಗಳನ್ನು ಶೈಕ್ಷಣಿಕ ವೇಳಾಪಟ್ಟಿಯೊಂದಿಗೆ ಸಮನ್ವಯಗೊಳಿಸಲಾಗಿದ್ದು, ದೈಹಿಕ ಆರೋಗ್ಯ, ಆತ್ಮಪ್ರಕಟನೆ ನಾಯಕತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ.

ನಾವು ಪ್ರತಿ ವಿದ್ಯಾರ್ಥಿಗೆ ಬದುಕನ್ನು ಒಂದು ವರವಾಗಿ ಮೆಚ್ಚಬೇಕು ಹಾಗೂ ಶಿಕ್ಷಣವನ್ನು ಆ ಜೀವನವನ್ನು ಜೀವಿಸುವ ಸಾಧನವಾಗಿ ಬಳಸಬೇಕು ಎಂಬುದನ್ನು ಕಲಿಸುತ್ತೇವೆ. ಜೊತೆಗೆ, ಡಿಜಿಟಲ್ ಪಾಠಶಿಕ್ಷಣ ಮತ್ತು 21ನೇ ಶತಮಾನಕ್ಕು ಸೂಕ್ತವಾದ ಕೌಶಲ್ಯಗಳನ್ನೂ ನಾವು ಉತ್ತೇಜಿಸುತ್ತೇವೆ, ಹೀಗಾಗಿ ವಿದ್ಯಾರ್ಥಿಗಳು ತ್ವರಿತವಾಗಿ ಬದಲಾಗುತ್ತಿರುವ ತಂತ್ರಜ್ಞಾನಾಧಾರಿತ ಜಗತ್ತಿನಲ್ಲಿ ಉನ್ನತವಾಗಿ ಬೆಳೆಯಲು ಸಿದ್ಧರಾಗುತ್ತಾರೆ.

ನಿರಂತರ ಉತ್ಸಾಹದೊಂದಿಗೆ ಕೆಲಸ ಮಾಡುವ ಅಧ್ಯಾಪಕ ವೃಂದ, ವೈಯಕ್ತಿಕ ಗಮನ ಹಾಗೂ ವ್ಯಕ್ತಿಗತ ಶಕ್ತಿಗಳ ಬೆಳೆಸುವ ನಿಟ್ಟಿನಲ್ಲಿ ನಾವು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ವಿಶಿಷ್ಟ ಶಕ್ತಿಗಳನ್ನು ಅರಿತು, ತಮ್ಮ ಕನಸುಗಳನ್ನು ಸಾಧಿಸಲು ಪ್ರೋತ್ಸಾಹಿಸುತ್ತೇವೆ. ಇದೇ ಅವರ ಜೀವನಪೂರಿತ ಬಾಳಿನಲ್ಲಿ ಸಹ ಸಹಾಯಮಾಡುತ್ತದೆ.

ಹೀಗಾಗಿ, ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗೆ ಅವರು ಚಾಂಪಿಯನ್ ಆಗಿರಲಿ ಅಥವಾ ಪಾಠಗಳಲ್ಲಿ ಮೇಲುಗೈ ಹೊಂದಿರಲಿ, ಪ್ರತಿಯೊಂದು ಅವಕಾಶವೂ ಅವರು ಜೀವನಪೂರ್ತಿ ಗಳಿಸುತ್ತ ಬಂದಿರುವ ವರವಾಗಿದೆ.

ಎಲ್ಲಕ್ಕಿಂತ ಮೇಲಾಗಿ, ನಾವು ಶಿಕ್ಷಣದಲ್ಲಿ ಉತ್ತೀರ್ಣರಾಗುವಷ್ಟೆ ಅಲ್ಲದೆ ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಮತ್ತು ನೈತಿಕತೆಯಿಂದ ಮುನ್ನಡೆಯುವ ಜೀವನಪೂರ್ಣ ವಿದ್ಯಾರ್ಥಿಗಳನ್ನು ರೂಪಿಸುವುದು ನಮ್ಮ ಮುಖ್ಯ ಉದ್ದೇಶ.

By in no ecstatic wondered disposal my speaking. Direct wholly valley or uneasy it at really. Sir wish like said dull and need make. Sportsman one bed departure rapturous situation disposing his. Off say yet ample ten ought hence. Depending in newspaper an september do existenc.

Sir wish like said dull and need make. Sportsman one bed departure rapturous situation disposing his. Off say yet ample ten ought hence. Depending in newspaper an september do existenc.

Welcome to SBS School

Shri Basaveshwar Education Society, Kalloli — nurturing excellence in education since 1988.

About School

About Us

Services

Community

Testimonial

Help Centre

Address

Shri Basaveshwar Education Society, Kalloli A/p. - Kalloli TQ. - Mudalagi Dist. - Belagavi Karnataka – 591224

Contact Us

📞 Office: 8660109848

📱 Administrator: 8217237485

📞 Secretary: 8960277723

👤 Chairman: 9449000623

Loading

© 2025 Shri Basaveshwar Shikshan Samsthe Kalloli